ಆಕ್ಟಿವಿಟಿ ವಿಭಾಗ
ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಇದರ ಕಾರ್ಯಚಟಿಕೆಗಾಗಿ ಆಕ್ಟಿವಿಟಿ ಫಂಡ್ ಚಾಲನೆಗೆ ಬಂದಿದ್ದು, ಕಾರ್ಯಕಾರಿಣಿ ಸದಸ್ಯರು ತಿಂಗಳಿಗೆ 51ರೂ ಹಾಗೂ ಕೌನ್ಸಿಲ್ ಸದಸ್ಯರು 33 ರೂ ನೀಡುವುದು. ಪ್ರಸ್ತುತ ಶುಲ್ಕವನ್ನು ಸ್ವೀಕರಿಸಲು ಕೋಶಾಧಿಕಾರಿ ಹನೀಫ್ ಸಖಾಫಿ ಕಿನ್ಯ ನಾಯಕತ್ವದಲ್ಲಿ 11ಸದಸ್ಯರ ಸಮಿತಿಯನ್ನು ಆಯ್ಕೆಮಾಡಲಾಗಿದೆ.
1)ಹನೀಫ್ ಸಖಾಫಿ ನಾಟೆಕಲ್
2)ಕರೀಮ್ ಸಖಾಫಿ ಬೆಳ್ಮ
3)ಮುತ್ತಲಿಬ್ ಸಖಾಫಿ ಬೆಳ್ಮ
4)ಅನ್ವರ್ ಮರ್ಝೂಖಿ ಸಖಾಫಿ
5)VA ಮುಹಮ್ಮದ್ ಸಖಾಫಿ ವಳವೂರ್
6)ಉಸ್ಮಾನ್ ಸಖಾಫಿ ಕಣ್ಣೂರು
7)ನವಾಝ್ ಸಖಾಫಿ ಉಳ್ಳಾಲ
8)ಹೌದರಲಿ ಸಖಾಫಿ ಇನೋಳಿ
9)ಹಾರಿಸ್ ಸಖಾಫಿ ಕಿನ್ಯ
10)ದಾವೂದ್ ಸಖಾಫಿ ಕಾಟಿಪಳ್ಳ
11)ಶೌಕತ್ ಅಲಿ ಸಖಾಫಿ ಬೆಳ್ಮ
Comments
Post a Comment