ಸಾಂತ್ವನ ವಿಂಗ್
ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ತಾಲೂಕು ವ್ಯಾಪ್ತಿಯ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಸಖಾಫಿ ಮಿತ್ರರಿಗೆ ಸಹಾಯ ನೀಡುವ ಕಾರ್ಯಾಚರಣೆಗಾಗಿ ಸಾಂತ್ವನ ವಿಂಗ್ ರಚನೆ.
*'ಸಖಾಫಿ ಮಿತ್ರರಿಗೆ ಸಹಾಯ ಹಸ್ತ'* ಎಂಬ ಮಹತ್ವಾಕಾಂಕ್ಷೆಯ ಈ ಯೋಜನೆಯ ನಿರ್ವಹಣಾ ಸಮಿತಿ ಈ ಕೆಳಗಿನಂತಿದೆ.
👉ಅಬೂಸ್ವಾಲಿಹ್ ಕಾಮಿಲ್ ಸಖಾಫಿ (ನಿರ್ದೇಶಕರು)
👉ಸಲಹ ಸಮಿತಿ ಸದಸ್ಯರು; ಮುನೀರ್ ಅಹ್ಮದ್ ಕಾಮಿಲ್ ಸಖಾಫಿ (ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರು)
ಉಮರುಲ್ ಫಾರೂಖ್ ಸಖಾಫಿ( ತಾಲೂಕು ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ )
ಹನೀಫ್ ಸಖಾಫಿ ಕಿನ್ಯ (ಕೋಶಾಧಿಕಾರಿ,ತಾಲೂಕು ಸಖಾಫಿ ಕೌನ್ಸಿಲ್)
ನವಾಝ್ ಸಖಾಫಿ ಉಳ್ಳಾಲ (ಸಂಘಟನಾ ಕಾರ್ಯದರ್ಶಿ,ತಾಲೂಕು ಸಖಾಫಿ ಕೌನ್ಸಿಲ್)
----------------------------------------
👉ಅಬ್ದುಲ್ ಕರೀಮ್ ಸಖಾಫಿ ಬೆಳ್ಮ (ಸಾಂತ್ವನ ಉಪಾಧ್ಯಕ್ಷರು)
👉ನವಾಝ್ ಸಖಾಫಿ ಅಡ್ಯಾರ್ (ಸಾಂತ್ವನ ಕಾರ್ಯದರ್ಶಿ)
👉ಇಲ್ಯಾಸ್ ಸಖಾಫಿ ಮದಕ (ಸಾಂತ್ವನ ಕನ್ವೀನರ್)
👉ಮುತ್ತಲಿಬ್ ಸಖಾಫಿ (ಸದಸ್ಯರು)
👉ಸಿದ್ದೀಖ್ ಸಖಾಫಿ ತಿಬ್ಲಪದವು (ಸದಸ್ಯರು)
Comments
Post a Comment