ಉನ್ನತ ವ್ಯಾಸಂಗಕ್ಕಾಗಿ ಈಜಿಪ್ಟ್ ಗೆ ತೆರಳುತ್ತಿರುವ ಮಂಗಳೂರು ತಾಲೂಕಿನ ಹೆಮ್ಮೆಯ ಮಿತ್ರ ಅಝ್ ಹರ್ ಕಾಮಿಲ್ ಸಖಾಫಿ ಮಂಜನಾಡಿ ಇವರಿಗೆ ಬೀಳ್ಕೊಡುಗೆ
ವಿಶ್ವವಿಖ್ಯಾತ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಇದೀಗ ಪುರಾತನ ಪ್ರಸಿದ್ಧ ವಿಶ್ವವಿದ್ಯಾಲಯ ಈಜಿಪ್ಟ್ ನ ಜಾಮಿಉಲ್ ಅಝ್ ಹರ್ ಗೆ ಉನ್ನತ ವ್ಯಾಸಂಗಕ್ಕಾಗಿ ತೆರಳುವ ಮಂಗಳೂರು ತಾಲೂಕಿನ ಹೆಮ್ಮೆಯ ಮಿತ್ರ ಅಝ್ ಹರ್ ಕಾಮಿಲ್ ಸಖಾಫಿ ಮಂಜನಾಡಿ ಇವರಿಗೆ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ಅಭಿನಂದಿಸಿ ಬೀಳ್ಕೊಡುಗೆ ನಡೆಸಲಾಯಿತು
Comments
Post a Comment