ಮುವಾಸ

ಆತ್ಮೀಯ ಸಖಾಫಿ ಮಿತ್ರರೇ.. 
ಶುಭ ಹಾರೈಸುತ್ತೇನೆ.

ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರು ಅವರ ಮಕ್ಕಳಿಗಿಂತ ಹೆಚ್ಚು ಪ್ರೀತಿಸುವ ಸಖಾಫಿಗಳಾದ ಶಿಷ್ಯರಾಗಲು ನಮಗೆ ಸಾಧ್ಯವಾಯಿತು.

ಅವರು ಯಾವಾಗಲೂ ನಮ್ಮ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು ಮತ್ತು ಕೆಲಸ ಮಾಡಿದರು.
ನಾವು ಕಷ್ಟದಲ್ಲಿರುವಾಗಲೆಲ್ಲಾ ಅವರು ನಮಗೆ ಸಾಂತ್ವನ ನೀಡಿ, ಸಹಾಯ ಮಾಡಿದರು ಮತ್ತು ನಮ್ಮ ಜತೆಗೇನೇ ನಿಂತರು. 

ಉಸ್ತಾದರ ಮಕ್ಕಳಾದ ನಮ್ಮ ನಡುವೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವವರಿದ್ದಾರೆ. ನಾವು ಸಹಾಯ ಮಾಡಿದರೆ, ಅವರ ಜೊತೆ ನಿಂತರೆ ಶೈಖುನಾ ಉಸ್ತಾದರಿಗೆ ತುಂಬಾ ಸಂತೋಷವಾಗುತ್ತದೆ. 
ಆ ಮಹಾಮನಸ್ಸಿಗೆ ಅತೀವ ಆನಂದವಾಗುತ್ತದೆ. ಖಂಡಿತ... 

ಪ್ರೀತಿಯ ಮಿತ್ರರೇ; ಆ ಸಂತಸವನ್ನು ಪಸರಿಸಲು ಆತ್ಮೀಯ ಗೆಳೆಯರ ಕಣ್ಣೀರೊಪ್ಪಲು ಮುವಾಸವನ್ನು ಯಶಸ್ವಿಗೊಳಿಸೋಣ. 

ಬನ್ನಿ... ಕನಿಷ್ಠವೆಂದರೂ ಎರಡು ಸಾವಿರ ರೂಪಾಯಿಯಾದರೂ ಪಾವತಿಸಿ ಈ ಮಹತ್ಕಾರ್ಯದಲ್ಲಿ ನಾವೂ ಭಾಗಿಗಳಾಗೋಣ..

Comments

Popular posts from this blog

2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ (2024 - 2026) ಸಲಹಾ ಸಮಿತಿ ನಾಯಕರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಸಖಾಫಿಗಳು

2007 ಬ್ಯಾಚಿನ ಕರ್ನಾಟಕ ಸಖಾಫಿಗಳು